HEALTH TIPS

ಕನ್ನಡ ಭವನ ವಿಂಶತಿ ಉತ್ಸವ: ಇಂದು ಪ್ರಶಸ್ತಿ ಪ್ರದಾನ-ಕವಿಗೋಷ್ಠಿ-ಸಾಹಿತ್ಯ ಸಂವಾದ

 



            ಕಾಸರಗೋಡು: ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿಯ ವಿಂಶತಿ ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ಪ್ರದಾನ-ಕವಿಗೋಷ್ಠಿ-ಸಾಹಿತ್ಯ ಸಂವಾದ ಕರ್ಯಕ್ರಮ ಡಿ. 23ರಂದು ಸಂಜೆ 7.30ಕ್ಕೆ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದಲ್ಲಿ ಜರುಗಲಿದೆ.
           ಪ್ರಾಧ್ಯಾಪಕ, ಲೇಖಕ ಡಾ. ಕೆ.ಜಿ ವಎಂಕಟೇಶ್ ಸಮರಂಭ ಉದ್ಘಾಟಿಸುವರು. ಕನ್ನಡ ಭವನ ಸ್ಥಾಪಕಾಧ್ಯಕ್ಷ ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಡಾ. ಶಿವಾನಂದ ಬೇಕಲ್, ಜಿ.ಎಂ ನಾಥ್ ಬೈಂದೂರು, ಸುರೇಶ್ ಬಿಜೂರ್, ಪಮ್ಮಿ ಕೊಡಿಯಾಲಬೈಲ್ ಹಾಗೂ ಅಭಿಲಾಷ್ ಕ್ಷತ್ರಿಯ ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ-2022 ಹಾಗೂ ಉದ್ಯಮಿ ನಿರಂಜನ ಕೊರಕ್ಕೋಡು ಮತ್ತು ಎಚ್.ಆರ್ ಶಶಿಧರ ನಾಯ್ಕ್ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries