ಮಂಜೇಶ್ವರ: ವರ್ಕಾಡಿ ಪಾವೂರು ಶ್ರೀ ಚಾಮುಂಡೇಶ್ವರೀ ದೈವಸ್ಥಾನ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದವರಿಂದ'ಶ್ರೀ ದೇವಿ ಮಹಾತ್ಮೆ' ಕಾಲಮಿತಿಯ ಯಕ್ಷಗಾನ ಬಯಲಾಟ ಡಿ. 6ರಂದು ಸಂಜೆ 6ರಿಂದ ರಾತ್ರಿ 12ರ ವರೆಗೆ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಮಧ್ಯಾಃನ 12ಗಂಟೆಗೆ ಪಾವೂರು ಶಾರದಾ ನಿಲಯದಲ್ಲಿ ಶ್ರೀದೇವಿಗೆ ಮಹಾಪೂಜೆ, ಮಹಾಸಂತರ್ಪಣೆ, ಸಂಜೆ 5.30ಕ್ಕೆಚೌಕಿ ಪೂಜೆ ನಡೆಯಲಿರುವುದಗಿ ಪ್ರಕಟಣೆ ತಿಳಿಸಿದೆ.
ಇಂದು ಪಾವೂರಿನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ
0
ಡಿಸೆಂಬರ್ 06, 2022