ಸಮರಸ ಚಿತ್ರಸುದ್ದಿ: ಕಾಸರಗೋಡು ರೋಟರಿ ಕ್ಲಬ್ ವತಿಯಿಂದ ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪೂರ್ವ ಪ್ರಾಥಮಿಕ ವಿಭಾಗಕ್ಕೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯದರ್ಶಿ ವಿಜಿಂತ್ ರಾಮಕೃಷ್ಣನ್ ಮುಖ್ಯೋಪಾಧ್ಯಾಯಿನಿ ಟಿ.ಎನ್.ಜಯಶ್ರೀ ಅವರಿಗೆ ಕುರ್ಚಿಗಳನ್ನು ಹಸ್ತಾಂತರಿಸಿದರು. ಪಿಟಿಎ ಅಧ್ಯಕ್ಷ ಕೆ.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ರೋಟರಿಯಿಂದ ಕುರ್ಚಿಗಳ ಕೊಡುಗೆ
0
ಡಿಸೆಂಬರ್ 24, 2022