ಸಮರಸ ಚಿತ್ರಸುದ್ದಿ: ಪೆರ್ಲ: ನೀಲೇಶ್ವರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಹುಡುಗರ ಕನ್ನಡ ಏಕಪಾತ್ರಾಭಿನಯ ಹಾಗೂ ಕನ್ನಡ ಕವಿತಾರಚನೆ ಸ್ಪರ್ಧೆಯಲ್ಲಿ ಹರ್ಷ ಎಂ.ಆರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಈತ ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿಜ್ಞಾನ ವಿಭಾಗದ ವಿದ್ಯಾರ್ಥಿ.
ಏಕಪಾತ್ರಾಭಿನಯ. ಕವಿತಾ ರಚನೆಯಲ್ಲಿ ಪ್ರಥಮ
0
ಡಿಸೆಂಬರ್ 03, 2022