ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡಿನ ಚಾಯೋತ್ ಹೈಯರ್ ಸೆಕೆಂಡರಿಶಾಲೆಯಲ್ಲಿ ಜಿಲ್ಲಾಮಟ್ಟದ ಕೇರಳ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಆಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್.ಸೆಕೆಂಡರಿ ಶಾಲೆ ರನ್ನರ್ಸ್ ಅಪ್ ಪಡೆದುಕೊಂಡಿತು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ರಕ್ಷಕ ಶಿಕ್ಷಕ ಸಂಘ ಹಾಗೂ ಅಧ್ಯಾಪಕರು ಅಭಿನಂದಿಸಿರುವರು.
ಅಗಲ್ಪಾಡಿ ಶಾಲೆಗೆ ಹೈಯರ್ ಸೆಕೆಂಡರ ರನ್ನರ್ ಅಪ್ ಪ್ರಶಸ್ತಿ
0
ಡಿಸೆಂಬರ್ 06, 2022