ಸಮರಸ ಚಿತ್ರಸುದ್ದಿ: ಕುಂಬಳೆ: ಪಾಲಕ್ಕಾಡಿನಲ್ಲಿ ನಡೆದ ರಾಜ್ಯ ಮಟ್ಟದ ಗಣಿತ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧೀಕರಿಸಿ ಎ ಗ್ರೇಡನ್ನು ಪಡೆದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಹತ್ತನೇ ತರಗತಿಯ ವಿದ್ಯಾರ್ಥಿ ವಿನ್ಯಾಸ್ ಕೆ. ಎಚ್. ಈತ ಅಧ್ಯಾಪಕ ಶ್ರೀನಿವಾಸ ಕೆ. ಎಚ್. ಹಾಗೂ ಅಧ್ಯಾಪಿಕೆ ಕಮಲಾಕ್ಷಿ ದಂಪತಿಯ ಪುತ್ರ.
ಗಣಿತ ಟ್ಯಾಲೆಂಟ್ ಸರ್ಚ್‍ನಲ್ಲಿ ಎ ಗ್ರೇಡ್
0
ಡಿಸೆಂಬರ್ 13, 2022