HEALTH TIPS

ಬದಿ ಗಣಪತಿ ಭಟ್ ನಿಧನ


      ಪೆರ್ಲ: ಎಣ್ಮಕಜೆ ಪಂಚಾಯಿತಿ ಪಡ್ರೆ ಬದಿ ನಿವಾಸಿ ರಾಜಾ ಕೆ.ಕೆ ಎಂದೇ ಪರಿಚಿತರಾಗಿರುವ ಗಣಪತಿ ಭಟ್(61)ಗುರುವಾರ ಹೃದಯಾಘಾತದಿಂದ ನಿಧನರಾದರು. ಉತ್ತಮ ಪಾಕ ಪ್ರವೀಣರಾಗಿದ್ದ ಇವರು, ತಮ್ಮದೇ ಆದ ಅಡುಗೆ ತಂಡವನ್ನು ಮುನ್ನಡೆಸುತ್ತಿದ್ದರು. ಈ ಹಿಂದೆ ಪೆರ್ಲದಲ್ಲಿ ಹೋಟೆಲ್ ನಡೆಸುತ್ತಿದ್ದರು. ಇವರು ಪಡ್ರೆ ಬದಿ ದಿ. ಕೃಷ್ಣ ಭಟ್-ಸರಸ್ವತೀ ದಂಪತಿ ಪುತ್ರ. ಅವಿವಾಹಿತರಾಗಿದ್ದು, ತಾಯಿಯನ್ನು ಅಗಲಿದ್ದಾರೆ.




¥

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries