HEALTH TIPS

ಬರಲಿದೆ ಪುರಂದರ ದಾಸರ ಬಗೆಗಿನ ಸಿನಿಮಾ


        ಕೊಚ್ಚಿ: ಕರ್ನಾಟಕ ಸಂಗೀತದ ಪಿತಾಮಹ ಎಂದೇ ಖ್ಯಾತರಾದ ಪುರಂದರ ದಾಸರ ಬದುಕು-ಸಾಧನೆಗಳನ್ನಾಧರಿಸಿದ ಘಟನಾತ್ಮಕ ಜೀವನ ಚರಿತ್ರೆ ಸಿನಿಮಾ ಆಗುತ್ತಿದೆ.
           ಐನೂರು ವರ್ಷಗಳ ಹಿಂದಿನ ಜೀವನ ಸನ್ನಿವೇಶವನ್ನು ಮರುಸೃಷ್ಟಿಸುವ 'ಪುರಂದರ ದಾಸ' ಚಿತ್ರವನ್ನು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಅಲೆಕ್ಸ್ ಪಾಲ್ ನಿರ್ದೇಶಿಸುತ್ತಿದ್ದಾರೆ.
           ಮಲಯಾಳಂ ಮತ್ತು ಇತರ ಭಾರತೀಯ ಭಾμÉಗಳಲ್ಲಿ ಪ್ರಸ್ತುತಪಡಿಸಲಾಗುವ ಈ ಚಿತ್ರದಲ್ಲಿ ಭಾರತದ ವಿವಿಧ ಭಾμÉಗಳಿಂದ ಐವರು ನಿರ್ದೇಶಕರು ಅಲೆಕ್ಸ್ ಪಾಲ್ ಅವರೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ಭಾರತದ ಪ್ರಮುಖ ತಂತ್ರಜ್ಞರ ತಂಡ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿದುಬಂದಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries