ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ವ್ಯವಸ್ಥಾಪನಾ ಸಮಿತಿಯನ್ನು ಪುನರ್ ರಚಿಸಲಾಗಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷರಾಗಿ ಹಾಗೂ ಕೇರಳ ತುಳು ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಎಂ. ಉಮೇಶ್ ಸಾಲಿಯಾನ್ ಅವರನ್ನು ಕಾರ್ಯದರ್ಶಿಯಾಗಿ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಬಾಲಕೃಷ್ಣ ಶೆಟ್ಟಿಗಾರ್(ಕೋಶಾಧಿಕಾರಿ), ಕೆ.ಆರ್.ಜಯಾನಂದ, ಇಸ್ರೋ ನಿವೃತ್ತ ಇಂಜಿನಿಯರ್ ವಾಸುದೇವ, ವನಿತಾ ಆರ್.ಶೆಟ್ಟಿ, ಕಮಲಾಕ್ಷ, ಎಸ್.ರಾಮಚಂದ್ರ, ಆಶಾ ದಿಲೀಪ್, ಕೆ.ಕಮಲಾಕ್ಷ, ಎಂ.ಕೆ.ಅಹ್ಮದ್ ಮಸೂದ್, ಬಿ.ಎಂ.ಕರುಣಾಕರ ಶೆಟ್ಟಿ, ಕೆ.ರಾಧಾಕೃಷ್ಣ ರೈ, ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನ್ ಲೆವೀನೋ ಮೊಂತೆರೊ ಮತ್ತು ಅಬ್ದುಲ್ ರಹ್ಮಾನ್ ಸದಸ್ಯರಾಗಿದ್ದಾರೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ನಿರ್ವಹಣಾ ಸಮಿತಿ ಪುನರ್ ರಚನೆ
0
ಡಿಸೆಂಬರ್ 20, 2022