ಬೀಜಿಂಗ್: ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಳೆದಿದ್ದ ಚೀನಾದ ಮೂವರು ಗಗನಯಾತ್ರಿಗಳು ಶೆಂಜೌ-14 ಗಗನ ನೌಕೆಯಲ್ಲಿ ಭಾನುವಾರ ಭೂಮಿಗೆ ಸುರಕ್ಷಿತರಾಗಿ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಗನಯಾತ್ರಿಗಳಿದ್ದ ಗಗನ ನೌಕೆಯು ಡಾಂಗ್‌ಫೆಂಗ್ ನೆಲೆಗೆ ಬಂದಿಳಿದಿದೆ.