ನವದೆಹಲಿ: ಕೇಂದ್ರದ ಮಾಜಿ ಸಚಿವ ಹಂಸರಾಜ್ ಅಹಿರ್ ಅವರು ಶುಕ್ರವಾರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ (ಎನ್‌ಸಿಬಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಸಮಾಜದಲ್ಲಿ ಉಳಿದವರಿಗೆ ಸರಿಸಮನಾಗಿ ಹಿಂದುಳಿದ ವರ್ಗಗಳನ್ನು ತರುವುದು ಒಂದು ಸವಾಲು ಮತ್ತು ಜವಾಬ್ದಾರಿಯುತ ಕೆಲಸವಾಗಿದೆ.