ಉಪ್ಪಳ: ಜ್ಞಾಙನಜ್ಯೋತಿ ನವಜೀವನ ಸಮಿತಿ ಲಾಲ್‍ಬಾಗ್ ವಲಯದ ಐದನೇ ವಾರ್ಷಿಕೋತ್ಸವ ಅಂಗವಾಗಿ ಗೆಜ್ಜೆಗಿರಿ ಮೇಳದವರಿಂದ 'ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ'ಯಕ್ಷಗಾನ ಸೇವಾ ಬಯಲಾಟ ಡಿ. 31ರಂದು ಪೈವಳಿಕೆ ಲಾಲ್‍ಭಾಗ್‍ನಲ್ಲಿ ಜರುಗಲಿದೆ. ಕಾಲಮಿತಿ ಯಕ್ಷಗಾನ ಬಯಲಾಟ ಇದಾಗಿದ್ದು, ಸಂಜೆ 6.30ರಿಂದ ರಾತ್ರಿ 12.30ರ ವರೆಗೆ ನಡೆಯಲಿದೆ. ಗೆಜ್ಜೆಗಿರಿ ಯಕ್ಷಗಾನ ಬಯಲಾಟ ಸಮಿತಿ ಲಾಲ್‍ಭಾಗ್ ಪೈವಳಿಕೆ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಗೆಜ್ಜೆಗಿರಿ ಮೇಳದ ಪ್ರಥಮ ಪ್ರದರ್ಶನ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಪೈವಳಿಕೆ ಲಾಲ್‍ಭಾಗ್‍ನಲ್ಲಿ 'ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ'
0
ಡಿಸೆಂಬರ್ 30, 2022