ಕಾಸರಗೋಡು: ಜಿಲ್ಲಾ ಅಗಸರ ಯಾನೆ ಮಡಿವಾಳರ ಸಂಘ ಕಾಸರಗೋಡು ಜಿಲ್ಲಾ ಘಟಕದ ದಶಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಾಸರಗೋಡಿನಲ್ಲಿರುವ ಸಂಘದ ಕಚೇರಿಯಲ್ಲಿ ಜರುಗಿತು.
ಸಂಘದ ಹಿರಿಯ ಸದಸ್ಯ ಸಚ್ಚಿದಾನಂದ ಖಂಡೇರಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು.ಸಂಘಟನೆ ಅಧ್ಯಕ್ಷ ಬಾಬು ನೀರ್ಚಾಲ್ ಅಧ್ಯಕ್ಷತೆ ವಹಿಸಿದ್ದರು. ರಾಮ ಮುರಿಯಂಕೂಡ್ಲು, ಸಂಜೀವ ಮಾನ್ಯ, ಸದಾಶಿವ ಪ್ರತಾಪನಗರ, ಸಂದೇಶ್ ಕುಂಬಳೆ, ದಿನೇಶ್ ಮೀಂಜ ಉಪಸ್ಥಿತರಿದ್ದರು.
ಅಗಸರ ಯಾನೆ ಮಡಿವಾಳರ ಸಂಘದ ದಶಮಾನೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 02, 2022