ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಸಮಾಲೋಚನ ಸಭೆ ಜರಗಿತು.
ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ಇವರ ನೇತೃತ್ವದಲ್ಲಿ ಅಮೃತ ಮಹೋತ್ಸವ ವ್ಯವಸ್ಥಾಪಕ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ಮಮುಂಞ ಹಾಜಿ ಚಿನಾಲ ಹಾಗೂ ಅಧ್ಯಕ್ಷರಾಗಿ ದೇವದಾಸ ಸೇನವ ಆಯ್ಕೆಗೊಂಡರು. ವಿವಿಧ ಕ್ಲಬ್ ಕುಟುಂಬಶ್ರೀ ಹಳೆ ವಿದ್ಯಾರ್ಥಿಗಳನ್ನು ವಿವಿಧ ಸಮಿತಿಗಳಲ್ಲಿ ಆಯ್ಕೆಗೊಂಡರು.
ತೊಟ್ಟೆತ್ತೋಡಿಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಸಮಾಲೋಚನೆ
0
ಡಿಸೆಂಬರ್ 07, 2022
Tags