HEALTH TIPS

ESIC ವೆಬ್‌ಸೈಟ್‌ಗಳ ಡೊಮೇನ್ ನೇಮ್ ಬದಲಾವಣೆ

 

                ನವದೆಹಲಿ: ESIC ವೆಬ್‌ಸೈಟ್‌ಗಳ ಡೊಮೇನ್ ಹೆಸರು, 'www.esic.nic.in' & 'www.esic.in' ಅನ್ನು 'www.esic.gov.in' ಎಂದು ಬದಲಾಯಿಸಲಾಗಿದೆ. ESIC ಮತ್ತು ಅದರ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಹೊಸ ಏಕೀಕೃತ ವೆಬ್‌ಸೈಟ್‌ 'www-.esic.gov.in'ನಲ್ಲಿ ನೋಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

               ಇದಲ್ಲದೆ, ವೆಬ್‌ಸೈಟ್‌ನಲ್ಲಿ ಈ ಹಿಂದೆ 'www.esic.in'ನಲ್ಲಿ ಲಭ್ಯವಿರುವ ಸೇವೆಗಳು,  ಈಗ ಹೊಸ ಏಕೀಕೃತ ವೆಬ್‌ಸೈಟ್, 'www.esic.gov.in' ನಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries