HEALTH TIPS

ಜನವರಿ 2023ರಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳಿವು

 

2023ರ ಹೊಸ ಅಧ್ಯಾಯ ನಮ್ಮೆಲ್ಲರ ಬದುಕಿನಲ್ಲಿ ಪ್ರಾರಂಭವಾಗಿದೆ. ವರ್ಷಂಪ್ರತಿಯಂತೆ ಕೆಲವೊಂದು ಹಬ್ಬಗಳು ಹಾಗೂ ವ್ರತಗಳು ಮರುಕಳಿಸುತ್ತಲೇ ಇರುತ್ತವೆ, ಪ್ರತೀವರ್ಷವು ಆ ಆಚರಣೆಗಳು ನಮ್ಮ ಪಾಲಿಗೆ ವಿಶೇಷವಾಗಿರುತ್ತದೆ.

ಈ ತಿಂಗಳಿನಲ್ಲಿ ಮಕರ ಸಂಕ್ರಾಂತಿ, ಪೊಂಗಲ್, ಗಣ ರಾಜ್ಯೋತ್ಸ, ಸ್ವಾಮಿ ವಿವೇಕಾನಂದ ಜಯಂತಿ ಸೇರಿ ಹಲವಾರು ಪ್ರಮುಖ ಆಚರಣೆಗಳಿವೆ. ಈ ತಿಂಗಳಿನಲ್ಲಿ ಯಾವ ದಿನಗಳಲ್ಲಿ ವ್ರತಗಳಿವೆ, ಯಾವೆಲ್ಲಾ ಪ್ರಮುಖ ಹಬ್ಬಗಳು ಬಂದಿವೆ ನೋಡೋಣ ಬನ್ನಿ:

ಜನವರಿ 2, ಸೋಮವಾರ: ವೈಕುಂಠ ಏಕಾದಶಿ
ಜನವರಿ 3, ಮಂಗಳವಾರ: ಕುಮಾರ ದ್ವಾದಶಿ
ಜನವರಿ 4, ಬುಧವಾರ: ಪ್ರದೋಷ ವ್ರತ
ಜನವರಿ 6, ಶುಕ್ರವಾರ: ಪುಷ್ಯಾ ಪೂರ್ಣಿಮೆ
ಜನವರಿ 7, ಶನಿವಾರ: ಮಘಾ ಪ್ರಾರಂಭ
ಜನವರಿ 10, ಮಂಗಳವಾರ: ಲಂಬೋದರಾ ಸಂಕಷ್ಟಿ ಚತುರ್ಥಿ
ಜನವರಿ 12, ಗುರುವಾರ: ಸ್ವಾಮಿ ವಿವೇಕಾನಂದ ಜಯಂತಿ

ಜನವರಿ 14, ಶನಿವಾರ: ಮಾಸಿಕ ಕೃಷ್ಣ ಜನ್ಮಾಷ್ಟಮಿ
ಜನವರಿ 15, ಭಾನುವಾರ: ಮಕರ ಸಂಕ್ರಾಂತಿ, ಪೊಂಗಲ್
ಜನವರಿ 18, ಬುಧವಾರ: ಶಟಿಲ ಏಕಾದಶಿ
ಜನವರಿ 19, ಗುರುವಾರ: ಪ್ರದೋಷ ವ್ರತ
ಜನವರಿ 20, ಶುಕ್ರವಾರ: ಮಾಸಿಕ ಶಿವರಾತ್ರಿ
ಜನವರಿ 21, ಶನಿವಾರ: ಮೌನಿ ಅಮವಾಸ್ಯೆ, ಮಾಘ ಅಮವಾಸ್ಯೆ
ಜನವರಿ 23, ಸೋಮವಾರ: ಶುಭಾಷ್‌ ಚಂದ್ರಬೋಸ್‌ ಜಯಂತಿ

ಜನವರಿ 25, ಬುಧವಾರ: ವಿನಾಯಕ ಚತುರ್ಥಿ
ಜನವರಿ 26: ಗಣರಾಜ್ಯೋತ್ಸವ
ಜನವರಿ 28, ಶನಿವಾರ: ರಥ ಸಪ್ತಮಿ
ಜನವರಿ 29, ಭಾನುವಾರ: ಮಾಸಿಕ ದುರ್ಗಾಷ್ಟಮಿ
ಜನವರಿ 30, ಸೋಮವಾರ: ಗಾಂಧಿ ಪುಣ್ಯ ತಿಥಿ



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries