ಕಾಸರಗೋಡು: ಲಯನ್ಸ್ ಇಂಟರ್‍ನ್ಯಾಶನಲ್ ಡಿಸ್ಟ್ರಿಕ್ಟ್ 318-ಇ ಯ ಸೇವಾ ಸಪ್ತಾಹದ ಅಂಗವಾಗಿ ಕಾಸರಗೋಡು ಲಯನ್ಸ್ ಕ್ಲಬ್ ಸಾರ್ವಜನಿಕರಿಗೆ ನೇತ್ರ ತಪಾಸಣಾ ಉಚಿತ ಶಿಬಿರ ಜ. 8ರಂದು ಮೂವಿ ಮ್ಯಾಕ್ಸ್ ಸರ್ಕಲ್ ಬಳಿಯ *ಮಾಯಾ ಐ ಕೇರ್ ಸೆಂಟರ್*ನಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಶಿಬಿರ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(8301971468, 9496423636)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
8ರಂದು ನೇತ್ರ ತಪಾಸಣಾ ಉಚಿತ ಶಿಬಿರ
0
ಜನವರಿ 05, 2023