ಹೈದರಾಬಾದ್: ತಿರುಮಲದಲ್ಲಿ ಡ್ರೋನ್‌ಗಳ ಚಲನವಲನದ ತ್ವರಿತ ಪತ್ತೆಗಾಗಿ ಡ್ರೋನ್ ನಿರೋಧಕ ವ್ಯವಸ್ಥೆ (ಎನ್‌ಎಡಿಎಸ್) ಅಳವಡಿಸಿಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನ ಆಡಳಿತದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಡ್ರೋನ್ ಬಳಸಿ ಚಿತ್ರಿಸಲಾಗಿದ್ದ ದೇವಸ್ಥಾನದ ಪಕ್ಷಿನೋಟದ ದೃಶ್ಯಗಳು ಕಳೆದ ವಾರ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವರು.