HEALTH TIPS

ಸಬ್ ಇನ್ಸ್‍ಪೆಕ್ಟರ್ ಆಗಬೇಕೆ? ಈಗ ಕೇರಳ ಪೋಲೀಸರಿಗೆ ಅರ್ಜಿ ಸಲ್ಲಿಸಲು ಅವಕಾಶ


           ತಿರುವನಂತಪುರ: ಕೇರಳ ಪೋಲೀಸ್‍ನಲ್ಲಿ ಸಬ್ ಇನ್ಸ್‍ಪೆಕ್ಟರ್ ಹುದ್ದೆಯ ಕನಸು ಕಾಣುವವರಿಗೆ ಸುವರ್ಣಾವಕಾಶ. ನೀವು ಕೇರಳ ಸಿವಿಲ್ ಪೋಲೀಸ್ ಮತ್ತು ಸಶಸ್ತ್ರ ಪೆÇಲೀಸ್ ಬೆಟಾಲಿಯನ್‍ನಲ್ಲಿ ಎಸ್‍ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
         ಕೆಟಗರಿ ಸಂಖ್ಯೆ: 669/2022, 671/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1 ಫೆಬ್ರವರಿ 2023
ವಯಸ್ಸಿನ ಮಿತಿ: 20 ರಿಂದ 31 ವರ್ಷಗಳು
(02-01-1991 ಮತ್ತು 01-01-2002 ರ ನಡುವೆ ಜನಿಸಿರಬೇಕು)
ಶೈಕ್ಷಣಿಕ ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ
ಹೆಚ್ಚಿನ ವಿವರಗಳಿಗಾಗಿ ವೆಬ್‍ಸೈಟ್‍ಗೆ ಭೇಟಿ ನೀಡಿ https://www.keralapsc.gov.in/./noti-669-671-22-mlm.pdf


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries