ಸಮರಸ ಚಿತ್ರಸುದ್ದಿ: ಕಾಸರಗೋಡು ಕೂಡ್ಲು ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಒಂದು ತಿಂಗಳು ಪೂರ್ತಿ ನಡೆಯುವ ಧನುಮಾಸ ಮಹೋತ್ಸವದ ಅಂಗವಾಗಿ ನಾಟ್ಯ ಗುರು ಸಿಂಧೂ ಬಾಸ್ಕರ್, ಅಕ್ಷತಾ ಜಯನ್ ಇವರ ನೇತೃತ್ವದಲ್ಲಿ ಸ್ಥಳೀಯ ಮಾತೆಯರು, ಮಕ್ಕಳಿಂದ ತಿರುವಾದಿರ ನೃತ್ಯ ಶುಕ್ರವಾರ ನಡೆಯಿತು.
ದೇವರಗುಡ್ಡೆಯಲ್ಲಿ ತಿರುವಾದಿರ ಪ್ರದರ್ಶನ
0
ಜನವರಿ 06, 2023