ಕಾಸರಗೋಡು: ನಗರಸಭಾ 2022-23ರ ವಾರ್ಷಿಕ ಯೋಜನೆಯನ್ವಯ ಹೈನುಗಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜಂತುಹುಳು ಔಷಧ ಮತ್ತು ಧಾತು ಲವಣ ವಿತರಣಾ ಸಮಾರಂಭ ನಗರಸಭಾ ವನಿತಾಭವನದಲ್ಲಿ ಜರುಗಿತು. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಔಷಧ ಮತ್ತು ಧಾತು ಲವಣ ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿದರು. ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಅಧ್ಯಕ್ಷತೆ ವಹಿಸಿದ್ದರು. ಖಾಲಿದ್ ಪಚ್ಚಕ್ಕಾಡ್, ಸಿಯಾನಾ ಹನೀಫ್, ರಜಿನಿ, ಸವಿತಾ ಟೀಚರ್, ಲಲಿತಾ, ಡಾ. ವೀಣಾ ಉಪಸ್ಥಿತರಿದ್ದರು.
ಡಾ. ಮುರಳೀಧರನ್ ಸ್ವಾಗತಿಸಿದರು. ನಗರಸಭೆ ಕಾರ್ಯದರ್ಶಿ ಬಿಜು. ಎಸ್ ವಂದಿಸಿದರು.
ಕಾಸರಗೋಡು ನಗರಸಭೆ ವತಿಯಿಂದ ಹೈನುಗಾರರಿಗೆ ಕಿಟ್ ವಿತರಣೆ
0
ಜನವರಿ 15, 2023
Tags