ಕಾಸರಗೋಡು: ರಾಜ್ಯ ಶಾಲಾ ಕಲಾ ಉತ್ಸವದಲ್ಲಿ ಉರ್ದು ಕವನ ಹಾಗೂ ಪ್ರಬಂಧದಲ್ಲಿ ಫಾತಿಮತ್ ನಾಸ್ ಗರಿಷ್ಠ ಅಂಕಗಳೊಂದಿಗೆ ಅವಳಿ 'ಎ'ಶ್ರೇಣಿ ಪಡೆದು ಕಾಸರಗೋಡು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ. ಉದುಮ ಮಾಂಗಡದ ಅಬ್ದುಲ್ ಸಲಾಂ ಮತ್ತು ಸುಲೇಖಾ ಮಾಹ್ ದಂಪತಿಯ ಪುತ್ರಿ ಹಾಗೂ ಶಾಲೆಯ ಪ್ಲಸ್ ಟು ವಿದ್ಯಾರ್ಥಿಣಿಯಾಗಿದ್ದಾರೆ.
ರಾಜ್ಯ ಶಾಲಾ ಕಲಾ ಉತ್ಸವದಲ್ಲಿ ಫಾತಿಮಾ ನಾಸ್ ಗೆ ಅವಳಿ 'ಎ' ಗ್ರೇಡ್
0
ಜನವರಿ 08, 2023
Tags