ಮಂಜೇಶ್ವರ: ಸುಳ್ಯಮೆ ಪೊಯ್ಯೆತ್ತಬೈಲ್ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಜ. 22ರಂದು ಮಧ್ಯಾಹ್ನ 1ಗಂಟೆಗೆ ಮುಡಿಪು ಶ್ರೀ ಮುಡಿಪಿನ್ನಾರ್ ದೈವಸ್ಥಾನದಿಂದ ಆರಂಭಗೊಳ್ಳಲಿದೆ.
ಭÀವ್ಯ ಶೋಭಾಯಾತ್ರೆ ಮೂಲಕ ಹಸಿರುವಾಣಿ ಹೊರೆಕಾಣಿಕೆ ತೆರಳಲಿದ್ದು, ಮುದುಂಗಾರುಕಟ್ಟೆ, ಬಾಕ್ರಬೈಲ್, ಪಲ್ಲೆದಪಡ್ಪು, ದೈಗೋಳಿ, ಸುಂಕದಕಟ್ಟೆ, ಪಾವಳ, ಕೂಟತ್ತಜೆ, ಹೂಹಾಕುವ ಕಲ್ಲು, ನಾರ್ಯಗುತ್ತು ದಾರಿಯಾಗಿ ಶೋಭಾಯಾತ್ರೆಯು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ತಲುಪಿದೆ.
ಬ್ರಹ್ಮಕಲಶೋತ್ಸವ: ನಾಳೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ
0
ಜನವರಿ 20, 2023