ಮುಕಯ-ಬೋವಿ ಸಮುದಾಯ ಸಮಿತಿಯ 16ನೇ ವಾರ್ಷಿಕ ಮಹಾಸಮ್ಮೇಳನ, ನೂತನ ಚರ್ಚ್ ಕಟ್ಟಡದ ಉದ್ಘಾಟನೆಯು ಚರ್ಚ್ ಕಟ್ಟಡದ ಉದ್ಘಾಟನೆಯನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ನೆರವೇರಿಸಿದರು.
ಶಾಸಕ ಎನ್.ನೆಲ್ಲಿಕುನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮತ್ತು ಮುಕಯ ಸಮುದಾಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಆನಂದ ಕೋಟೋರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಪರಿಷತ್ ಕಾರ್ಯದರ್ಶಿ ಅನಿಲ್‍ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಂಸದ ರಾಜಮೋಹನ್ುಣ್ಣಿತ್ತಾನ್ ಅವರು ಸಮಿತಿ ಪದಾಧಿಖಾರಿಗಳನ್ನು ಹಾಗೂ ಗಣ್ಯರನ್ನು ಸನ್ಮಾನಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಶಾಸಕ ಎನ್.ಎ ನೆಲ್ಲಿಕುನ್ನು ಗೌರವಿಸಿದರು. ಮಹಿಳಾ ಸಮಾವೇಶವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿ ಬಾಲಕೃಷ್ಣನ್ ಕಾಸರಗೋಡು ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷ ವಿ.ಎಂ.ಮುನೀರ್, ಕುಂಟಾರು ರವೀಶ್ ತಂತ್ರಿ, ಆನಂದವಲ್ಲಿ, ಶ್ರೀಲತಾ, ಶಿಕ್ಷಕಿ ಶ್ರೀಮತಿ ವಾಣಿ ಉಚ್ಚಿಲ್, ಯಶೋದಾ ಪಟ್ಟಪ್ಪಾಡಿ, ಯು.ಎಸ್.ಬಾಲನ್, ಮುರಳಿ ರಾಜು ಉಚ್ಚಿಲ್, ಮುತ್ತಲ್ ಕಣ್ಣನ್ ಕೋಯಂಕರ, ಕೃಷ್ಣಪ್ಪಂಕರ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಮಾಧವನ್ ಕೋಕೋಟ್ ಸ್ವಾಗತಿಸಿದರು. ಸಂಚಾಲಕ ರವೀಂದ್ರನ್ ಕೋಕೋಟ್ ವಂದಿಸಿದರು.
¥