ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ಲೇಖಕ, ಸಾಹಿತಿ, ಸಂಶೋಧÀಕ ಡಾ.ಶಿವಾನಂದ ಬೇಕಲ್, ರಾಮಕ್ಷತ್ರಿಯ ಮಾಸ ಪತ್ರಿಕೆ ಸಂಪಾದಕ, ಲೇಖಕ ಬಿ.ಎಂ.ನಾಥ್ ಬೈಂದೂರು, ಸಂಘಟಕ, ಸಮಾಜ ಸೇವಕ ಸುರೇಶ್ ಬಿಜೂರು, ಸಂಘಟಕ, ಶಿಕ್ಷಣ ತಜ್ಞ ಅಭಿಲಾಶ್ ಕ್ಷತ್ರಿಯ ಅವರನ್ನು ಕನ್ನಡ ಭವನ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಿದರು.
ನುಳ್ಳಿಪ್ಪಾಡಿಯಲ್ಲಿ ಸಾಧಕರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ
0
ಜನವರಿ 05, 2023