HEALTH TIPS

ಬಂದ್ಯೋಡು-ಮನೆಯಲ್ಲಿ ಕಂಪನದ ಅನುಭವ, ಒಡೆದ ಟೈಲ್ಸ್


 
 

                 ಕುಂಬಳೆ : ಕುಂಬಳೆ ಸನಿಹದ ಬಂದ್ಯೋಡು ಮಳ್ಳಂಗೈ ಅಬ್ದುಲ್ ರಹಮಾನ್ ಎಂಬವರ ಮನೆಯ ಕೊಠಡಿಯೊಂದರಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಕೊಠಡಿಯೊಳಗೆ ಅಳವಡಿಸಲಾಗಿದ್ದ ಟೈಲ್ಸ್‍ಗಳಲ್ಲಿ ಕೆಲವು ತುಂಡಾಗಿದೆ. ಸೋಮವಾರ ಬೆಳಗ್ಗೆ ಕಂಪನವುಂಟಾಘಿದ್ದು, ಈ ಸಂದರ್ಭ ಕೆಲವು ಟೈಲ್ಸ್ ಒಡೆದು ಚದುರಿರುವುದಾಗಿ ಅಬ್ದುಲ್ ರಹಮಾನ್ ತಿಳಿಸಿದ್ದಾರೆ. ಈ ಬಗ್ಗೆ ಪಂಚಾಯಿತಿ ಹಾಗೂ ಗ್ರಾಮಾಧಿಕಾರಿ ಕಚೇರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಮನೆಯ ಇತರ ಕೊಠಡಿಗಳಲ್ಲಾಗಲಿ, ಆಸುಪಾಸಿನ ಇತರ ಮನೆಗಳಲ್ಲಿ ಇಂತಹ ಅನುಭವು ಉಂಟಾಗಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries