HEALTH TIPS

ಏರ್‌ ಇಂಡಿಯ ವಿಮಾನ; ಅಡಚಣೆ ಕಾರಣ ತುರ್ತು ಭೂಸ್ಪರ್ಶ

 

               ನವದೆಹಲಿ: ದೆಹಲಿಯಿಂದ ಪ್ಯಾರಿಸ್‌ಗೆ ಹೊರಟಿದ್ದ ಏರ್‌ ಇಂಡಿಯ ವಿಮಾನದಲ್ಲಿ ಬುಧವಾರ ತಾಂತ್ರಿಕ ಅಡಚಣೆ ಕಂಡುಬಂದ ಕಾರಣ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿ ತುರ್ತು ಭೂಸ್ಪರ್ಶ ಮಾಡಿತು.

               ಮಧ್ಯಾಹ್ನ 1.30ಕ್ಕೆ ಈ ವಿಮಾನವು ದೆಹಲಿಯಿಂದ ಟೇಕ್‌ ಆಫ್‌ ಆಗಿತ್ತು.

ಸುಮಾರು 2.25ರ ವೇಳಗೆ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ. ಅಡಚಣೆ ಉಂಟಾಗುತ್ತಿರುವುದಾಗಿ ಸೂಚನೆ ಸಿಗುತ್ತಿದ್ದಂತೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಇದರಲ್ಲಿ ಸುಮಾರು 210 ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.  ಈ ಕುರಿತು ಏರ್‌ ಇಂಡಿಯ ಪ್ರತಿಕ್ರಿಯೆ ನೀಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries