ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀಮದ್ ಎಡನೀರು ಮಠದಲ್ಲಿ ಕೇಶವಾನಂದ ಭಾರತೀ ಶ್ರೀಗಳ ಸ್ಮರಣಾರ್ಥ ಶ್ರೀಕೋದಂಡರಾಮ ಕೃಪಾಪೋಶಿತ ಯಕ್ಷಗಾನ ಮಂಡಳಿ ಹನುಮಗಿರಿ ತಂಡದಿಂದ ಮಂಗಳವಾರ ಹಾಗೂ ಬುಧವಾರ ದ್ವಿದಿನಗಳ ಯಕ್ಷೋತ್ಸವದ ಅಂಗವಾಗಿ ಮಂಗಳವಾರ ಪ್ರದರ್ಶನಗೊಂಡ ಶ್ರೀಕೃಷ್ಣ ತುಲಾಭಾರ-ಮೈರಾವಣ ಕಾಳಗ-ವೀರೋಚನ ಕಾಳಗ ಪ್ರಸಂಗ ಪ್ರದರ್ಶನದಲ್ಲಿ ಗಮನ ಸೆಳೆದ ಪರಂಪರೆಯ ಹನುಮಂತನ ಒಡ್ಡೋಲಗ ದೃಶ್ಯ.
ಎಡನೀರು ಯಕ್ಷೋತ್ಸವ
0
ಜನವರಿ 11, 2023