ಕಾಸರಗೋಡು: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಮಂಜೇಶ್ವರಂ ಮತ್ತು ವೆಳ್ಳರಿಕುಂಡು ತಾಲೂಕಿನ ಗ್ರಾಮಾಧಿಕಾರಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 2ರಂದು ಪಲ್ಲವಯಲಿ, ಚಿತ್ತಾರಿಕಲ್ಲಿ, ಮಾಲೋತ್ (ವೆಳ್ಳರಿಕುಂಡು), 3ರಂದು ಎಡನಾಡು, ಕೊಯಿಪಾಡಿ (ಮಂಜೇಶ್ವರ), 9ರಂದು ವೆಸ್ಟ್‍ಎಳೇರಿ ಭೀಮಾನಡಿ, ಕಿನಾನೂರ್(ವೆಳ್ಳರಿಕುಂಡು), 10ರಂದು ಬಂಬ್ರಾಣ, ಬಾಡೂರು(ಮಂಜೇಶ್ವರ), 16ರಂದು ಕರಿಂತಳಂ, ಪನತ್ತಡಿ(ವೆಳ್ಳರಿಕುಂಡು),17ರಂದು ಎಣ್ಕಜೆ, ಪೈವಳಿಕೆ, ಶೇಣಿ(ಮಂಜೇಶ್ವರ), 23 ರಂದು ಬಳಾಲ್, ಪರಪ್ಪ, ಕಳ್ಳಾರ್(ವೆಳ್ಳರಿಕುಂಡು), 24 ರಂದು ಬಾಯಾರ್, ಕಯ್ಯಾರ್, ಉಪ್ಪಳ (ಮಂಜೇಶ್ವರ), ಮಾರ್ಚ್ 2ರಂದು ತಾಯನ್ನೂರು, ಕೋಡೋತ್, ಬೇಳೂರು (ವೆಳ್ಳರಿಕುಂಡು) ಮಾರ್ಚ್3 ರಂದು, ಇಚ್ಲಂಗೋಡು, ಮೀಂಜ, ಪಡ್ರೆ(ಮಂಜೇಶ್ವರ), 9ರಂದು ಹೊಸಬೆಟ್ಟು, ಕಡಂಬಾರ್(ಮಂಜೇಶ್ವರಂ) ಮತ್ತು 10 ರಂದು ಕುಂಜತ್ತೂರು, ಕೊಡ್ಲಮೊಗರು ಮತ್ತು ವೊರ್ಕಾಡಿ (ಮಂಜೇಶ್ವರಂ)ಗ್ರಮಾಧಿಕಾರಿ ಕಚೇರಿಗೆ ಭೇಟಿ ನೀಡುವರು.
ಮಂಜೇಶ್ವರ, ವೆಳ್ಳರಿಕುಂಡು ತಾಲೂಕಿನ ಗ್ರಾಮಾಧಿಕಾರಿ ಕಚೇರಿಗಳಿಗೆ ಜಿಲ್ಲಾಧಿಕಾರಿ ಭೇಟಿ
0
ಜನವರಿ 13, 2023