HEALTH TIPS

ಐಎಎಫ್ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿ ಪಂಕಜ್‌ ಸಿನ್ಹಾ ಪದಗ್ರಹಣ

 

                ನವದೆಹಲಿ: ಏರ್‌ ಮಾರ್ಷಲ್‌ ಪಂಕಜ್‌ ಮೋಹನ್‌ ಸಿನ್ಹಾ ಅವರು ಭಾರತೀಯ ವಾಯುಪ‍ಡೆಯ (ಐಎಎಫ್‌) ಪಶ್ಚಿಮ ಏರ್‌ ಕಮಾಂಡ್‌ನ ಕಮಾಂಡರ್‌ ಇನ್‌ ಚೀಫ್‌ ಆಗಿ ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ.

                 ಏರ್‌ ಮಾರ್ಷಲ್‌ ಎಸ್‌.ಪ್ರಭಾಕರನ್‌ ಅವರ ನಿವೃತ್ತಿಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ಪಂಕಜ್‌ ನೇಮಕವಾಗಿದ್ದಾರೆ.

                ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪದವೀಧರರಾಗಿರುವ ಪಂಕಜ್‌ ಅವರು 1985ರ ಜೂನ್‌ನಲ್ಲಿ ಫೈಟರ್‌ ಪೈಲಟ್‌ ಆಗಿ ಐಎಎಫ್‌ಗೆ ನಿಯೋಜನೆಗೊಂಡಿದ್ದರು. 37 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries