ಕಾಸರಗೋಡು : ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಹಾರ ಸುರಕ್ಷತಾ ಖಾತೆ ಸಚಿವೆ ವೀಣಾ ಜಾರ್ಜ್ ಜ. 12ರಂದು ಕಾಸರಗೋಡಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3ಕ್ಕೆ ಕಾಞಂಗಾಡಿ ಮಿನಿ ಸಿವಿಲ್‍ಸ್ಟೇಶನ್ ಸಭಾಂಗಣದಲ್ಲಿ ಜಿಲ್ಲೆಯ ಶಾಸಕರೊಂದಿಗೆ ಚರ್ಚೆ ನಡೆಸುವರು. ಸಂಜೆ 4.30ಕ್ಕೆ ಕಾಞಂಗಾಡ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಚಟುವಟಿಕೆ ಸಜ್ಜೀಕರಣ ಕುರಿತು ಚರ್ಚೆ ನಡೆಸಲಿರುವರು.
ಇಂದು ಆರೋಗ್ಯ ಖಾತೆ ಸಚಿವೆ ಕಾಸರಗೋಡು ಭೇಟಿ
0
ಜನವರಿ 11, 2023
Tags