ಆಲಪ್ಪುಳ: ಅಲಪ್ಪುಳ ನಗರಸಭಾ ಸದಸ್ಯ ಶಾನವಾಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ಸ್ ಇಂದು ಆಲಪ್ಪುಳ ಎಸ್.ಪಿ ಕಚೇರಿಗೆ ಹಮ್ಮಿಕೊಂಡ ಮಾರ್ಚ್‍ನಲ್ಲಿ ಘರ್ಷಣೆಯಲ್ಲಿ ಪರ್ಯವಸಾನಗೊಂಡ ಘಟನೆ ನಡೆದಿದೆ.
ಅಲಪ್ಪುಳ ಎಸ್ಪಿ ಕಚೇರಿಗೆ ನಡೆದ ಮೆರವಣಿಗೆಯಲ್ಲಿ ಘರ್ಷಣೆ ನಡೆದಿದೆ. ಪ್ರತಿಭಟನಾಕಾರರ ಮೇಲೆ ಪೋಲೀಸರು ಜಲಫಿರಂಗಿ ಪ್ರಯೋಗಿಸಿದರು ಎಂದು ತಿಳಿದುಬಂದಿದೆ.
ಶಾನವಾಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್ ನಡೆಸಿದ ಮಾರ್ಚ್ ನಲ್ಲಿ ಘರ್ಷಣೆ
0
ಜನವರಿ 21, 2023