ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೋಝಿಕ್ಕೋಡ್ ನಲ್ಲಿ ನಡೆಯುತ್ತಿರುವ ಕೇರಳ ಶಾಲಾ ಕಲೋತ್ಸವ 2023 ರಲ್ಲಿ ಮೃದಂಗ ವಾದನದಲ್ಲಿ ಎ ಗ್ರೇಡ್ ಪಡೆದ ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು. ಈತ ವಿದ್ವಾನ್ ಎ.ಈಶ್ವರ ಭಟ್ ಕಾಂಚನ ಇವರ ಶಿಷ್ಯ. ಕಬೆಕ್ಕೋಡು ಶಾಮಪ್ರಸಾದ್ ಮತ್ತು ವಿದುಷಿ ವಾಣಿ ಪ್ರಸಾದ್ ಇವರ ಪುತ್ರ.
ರಾಜ್ಯಮಟ್ಟದ ಮೃದಂಗ ವಾದನದಲ್ಲಿ ವಿಜೇತ ಸುಬ್ರಹ್ಮಣ್ಯನಿಗೆ ಪ್ರಥಮ ಎ ಗ್ರೇಡ್
0
ಜನವರಿ 06, 2023