ಬದಿಯಡ್ಕ: ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರ, ಎಡನೀರು ಇದರ ಜೀರ್ಣೋದ್ಧಾರಕ್ಕೆ ಸಂಬಂದಿಸಿದ ವಿನಂತಿ ಪತ್ರ(ವಿಜ್ಞಾಪನೆ)ವನ್ನು ಕ್ಷೇತ್ರ ಸನ್ನಿಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನ ಕುಮಾರ್ ಭಟ್ ಕುಂಜರಕಾನ, ಪ್ರಧಾನ ಕಾರ್ಯದರ್ಶಿ ಕೆ.ಎಂ ಶರ್ಮ ಎಡನೀರು, ಕೋಶಾಧಿಕಾರಿ ವಾಸುದೇವ ಭಟ್, ಕ್ಷೇತ್ರ ತಂತ್ರಿಗಳಾದ ರಾಮ ಭಟ್ ನೀರ್ಚಾಲು ಕಾಟುಕುಕ್ಕೆ , ಬಾಲಕೃಷ್ಣ ಆಚಾರಿಕೆ.ವಿ., ಭÀಕ್ತರು ಹಾಜರಿದ್ದರು.
ಎಡನೀರು ಮೋಪಾಲ ಕ್ಷೇತ್ರ ವಿಜ್ಞಾಪನಾ ಪತ್ರ ಬಿಡುಗಡೆ
0
ಜನವರಿ 08, 2023
Tags