ಕಾಸರಗೋಡು: ಐ ಸಿ ಎ ಆರ್ ಕೃಷಿ ವಿಜ್ಞಾನ ಕೇಂದ್ರ, ಸಿಪಿಸಿಆರ್‍ಐ ಮತ್ತು ಕಾಸರಗೋಡು ರೂರಲ್ ಡೆವಲಪ್‍ಮೆಂಟ್ ಸೊಸೈಟಿಯು ಹಾರ್ಟಿಕಾರ್ಪ್ ಕೇರಳದ ಸಹಕಾರದೊಂದಿಗೆ ಜೇನು ಸಾಕಣಿಕೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಜ.24 ರಂದು ಕಾಸರಗೋಡು ಚೌಕಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜರುಗಲಿದೆ. ಹಾರ್ಟಿಕಾರ್ಪ್ ತಜ್ಞರು ತರಗತಿ ನಡೆಸಲಿದ್ದಾರೆ. ಆಸಕ್ತರು ಬೆಳಗ್ಗೆ 10ರ ಮುಮಚಿತವಾಗಿ ಕೇಂದ್ರಕ್ಕೆ ತಲುಪುವಂತೆ ಪ್ರಕಟಣೆ ತಿಳಿಸಿದೆ.
ಸಿಪಿಸಿಆರ್‍ಐ ಕೃಷಿವಿಜ್ಞಾನ ಕೇಂದ್ರದಲ್ಲಿ ಜೇನು ಸಾಕಣೆ ತರಬೇತಿ
0
ಜನವರಿ 19, 2023