ಸಮರಸ ಚಿತ್ರಸುದ್ದಿ: ಮಧೂರು: ತುಳುನಾಡಿನ ಆದಿಪೂಜಿತ ಮಹಾಗಣೇಶನಾದ ಮಧೂರು ಶ್ರೀಸಿದ್ದವಿನಾಯಕ ಮಹಾಗಣಪತಿ ದೇವಾಲಯಕ್ಕೆ ಗುರುವಾರ ಭಾರತದ ಹಸಿರು ಹೀರೋ (ಗ್ರೀನ್ ಹೀರೋ ಆಫ್ ಇಂಡಿಯಾ)ಖ್ಯಾತಿಯ ಆರ್.ಕೆ.ನಾಯರ್ ಗುಜರಾತ್ ಭೇಟಿ ನೀಡಿದರು.