ಸಮರಸ ಚಿತ್ರಸುದ್ದಿ: ಮಂಜೇಶ್ವರ: 61ನೇ ಕೇರಳ ರಾಜ್ಯ ಶಾಲಾ ಕಲೋತ್ಸವದ ಪ್ರಯುಕ್ತ ನಡೆದ ಹಿಂದಿ ಕಥಾರಚನೆ ಸ್ಪರ್ಧೆಯಲ್ಲಿ ಭಾಗವಹಿಸಿ ಮಹಾಲಕ್ಷ್ಮಿ. ಬಿ. ಎಸ್ ʼಎʼ ಗ್ರೇಡನ್ನು ಪಡೆದಿದ್ದಾಳೆ. ಬಾಬು ಮತ್ತು ಶಶಿಕಲ ದಂಪತಿಗಳ ಸುಪುತ್ರಿಯಾದ ಈಕೆ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ತರಗತಿ ವಿದ್ಯಾರ್ಥಿನಿ.
ಹಿಂದಿ ಕಥಾ ರಚನೆಯಲ್ಲಿ ಮಹಾಲಕ್ಷ್ಮಿ ಬಿ.ಎಸ್ ಗೆ ಪ್ರಥಮ ಎ ಗ್ರೇಡ್
0
ಜನವರಿ 06, 2023