HEALTH TIPS

ಕೊನೆಯ ಬಾರಿಗೆ ಕರ್ತವ್ಯ ಪಥದಲ್ಲಿ ಹಾರಾಟ ನಡೆಸಿದ IL-38 ವಿಮಾನ

 

               ನವದೆಹಲಿ: ಭಾರತೀಯ ನೌಕಪಡೆಯ ಐಎಲ್ 38 ವಿಮಾನವು 74ನೇ ಗಣರಾಜ್ಯೋತ್ಸವದಂದು ಮೊದಲ ಮತ್ತು ಕೊನೆಯ ಬಾರಿಗೆ ಕರ್ತವ್ಯ ಪಥದಲ್ಲಿ ಹಾರಾಟ ನಡೆಸಿತು.

                   ದೇಶಕ್ಕೆ 44 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಐಎಲ್ 38 ವಿಮಾನ ಕೊನೆಯ ಬಾರಿಗೆ ಕರ್ತವ್ಯ ಪಥದಲ್ಲಿ ಹಾರಾಟ ನಡೆಸಿದೆ.

                 1977ರಲ್ಲಿ ಈ ವಿಮಾನ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. ಕಡಲ ಕಣ್ಗಾವಲು ಕಾರ್ಯಾಚರಣೆಗಳಲ್ಲಿ ಈ ವಿಮಾನ ನಿರ್ಣಾಯಕ ಪಾತ್ರವಹಿಸಿತ್ತು. ಕಳೆದ ವರ್ಷ ಜನವರಿಯಲ್ಲಿ ಈ ವಿಮಾನದ ಬಳಕೆಯನ್ನು ನಿಲ್ಲಿಸಲಾಗಿದೆ.

               ಗಣರಾಜ್ಯೋತ್ಸವದ ಫ್ಲೈ-ಪಾಸ್ಟ್‌ನಲ್ಲಿ ಈ ವಿಮಾನ ಸೇರಿದಂತೆ, ಭಾರತೀಯ ವಾಯುಪಡೆಯ ವಿಮಾನಗಳು, ನೌಕಾಪಡೆಯ ಒಂದು ವಿಮಾನ, ಭೂ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳು ಇದ್ದವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries