HEALTH TIPS

ರಾಜ್ಯ ಕೃಷಿ ಇಲಾಖೆಯಿಂದ ವೈಗಾ 2023 ಕೃಷಿ ಸೆಮಿನಾರ್


        ಕಾಸರಗೋಡು: ರಾಜ್ಯ ಕೃಷಿ ಇಲಾಖೆ ನಡೆಸುವ 'ವೈಗಾ-2023' ವಿವಿಧ ವಿಷಯಗಳಲ್ಲಿ ಕೃಷಿ ಸೆಮಿನಾರ್‍ಗಳನ್ನು ನಡೆಸಲಾಗುತ್ತದೆ. ಕೃಷಿ ಹಣಕಾಸು ಮತ್ತು ಉದ್ಯಮಶೀಲತೆ,ಕೃಷಿ ಉತ್ಪನ್ನಗಳ ರಫ್ತು ಆಧಾರಿತ ಉತ್ಪಾದನೆ, ಟ್ರೈಬಲ್ ಅಗ್ರಿಕಲ್ಚರ್ ಟೆಕ್ನಾಲಜಿ, ಡಿಜಿಟಲ್ ಅಗ್ರಿಕಲ್ಚರ್, ಪ್ಯಾಕೇಜಿಂಗ್ ಟೆಕ್ನಾಲಜಿ ಮತ್ತು ಬ್ರ್ಯಾಂಡಿಂಗ್,ಕೃಷಿ ಉತ್ಪಾದಕ ಸಂಸ್ಥೆಗಳು,ಕಾರ್ಬನ್ ನ್ಯೂಟ್ರಲ್ ಕೃಷಿ, ಕೃಷಿ ಸ್ಟಾರ್ಟ್-ಅಪ್‍ಗಳು - ಯೂತ್, ಉದ್ಯಮಶೀಲತೆಯ ಅಭಿವೃದ್ಧಿ ಸಂಭಂದಿಸಿದ ವಿಷಯಗಳು,ಸಣ್ಣ ಧಾನ್ಯಗಳ ಸಾದ್ಯತೆಗಳು,ತರಕಾರಿ ಮತ್ತು ಹಣ್ಣಿಗಳ ಬೆಳೆಗಳ ಕೊಯ್ಲು ನಂತರ ನಿರ್ವಹಣೆ ಮತ್ತು ಅದರ ಮೌಲ್ಯವರ್ಧನೆ ಮುಂತಾದ 17 ವಿಷಯಗಳ ಕುರಿತು ಸೆಮಿನಾರ್‍ಗಳನ್ನು ನಡೆಸಲಾಗುತ್ತದೆ.ಫೆಬ್ರವರಿ 25 ರಿಂದ ಮಾರ್ಚ್ 2 ರವರೆಗೆ ತಿರುವನಂತಪುರದ ಪುತ್ತರಿಕಂಡಂ ಮೈದಾನದಲ್ಲಿ ನಡೆಯುವ ವೈಗಾ ಸೆಮಿನಾರ್‍ಗಳಲ್ಲಿ ಭಾಗವಹಿಸಲು ರೈತರು,ಕೃಷಿ ಉದ್ಯಮಿಗಳು ಮತ್ತು ಇತರ ಆಸಕ್ತರಿಗೆ ತಿತಿತಿ.vಚಿigಚಿಞeಡಿಚಿಟಚಿ.ಛಿom ಈ ವೆಬ್‍ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9447212913, 9383470150)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries