ಕಾಸರಗೋಡು: ಉತ್ತರ ವಲಯ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ನಡೆಸುವ 'ಫಾಮ್ ಕಾರ್ನಿವಲ್-ಸಫಲಂ 2023' ಗೆ ಸಂಬಂಧಿಸಿದಂತೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಫೆ.21ರಂದು ವೈಜ್ಞಾನಿಕ ಗೇರು ಕೃಷಿ ತರಬೇತಿ (ದೂರವಾಣಿ 7012389920), 23ರಂದು ಗೇರು ಕೃಷಿ ಭವಿಷ್ಯದ ಬೆಳೆ ಸೆಮಿನಾರ್(ದೂರವಾಣಿ 7907277748), 25ರಂದು ಕೃಷಿ ಯಂತ್ರೋಪಕರಣಗಳ ಪ್ರಾಯೋಗಿಕ ತರಬೇತಿ (ದೂರವಾಣಿ 9846334758), ಮಸಾಲೆ ಬೆಳೆ ಸೆಮಿನಾರ್ (ದೂರವಾಣಿ 7907741584), 27ರಂದು ತೆಂಗಿನ ಕೃಷಿ ವಿಧಾನ ಸೆಮಿನಾರ್ (ದೂರವಾಣಿ 8281307144) 28ರಂದು ಗೇರು ಹಣ್ಣು ಸಂಸ್ಕರಣಾ ತರಬೇತಿ (ಮಹಿಳೆಯರಿಗೆ) (ದೂರವಾಣಿ 9846334758) ಭಾಗವಹಿಸಲು ಆಸಕ್ತಿ ಇದ್ದವರು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಸಫಲಂ ಫಾಮ್ ಕಾರ್ನಿವಲ್: ಫೆ. 21ರಿಂದ ವಿವಿಧ ತರಬೇತಿ ಕಾರ್ಯಕ್ರಮ
0
ಫೆಬ್ರವರಿ 12, 2023
Tags