HEALTH TIPS

ನವದೆಹಲಿ: 22ನೇ ಕಾನೂನು ಆಯೋಗದ ಅವಧಿ ವಿಸ್ತರಣೆ

 

            ನವದೆಹಲಿ: ಪ್ರಸ್ತುತವಲ್ಲದ ಕಾನೂನು ಗುರುತಿಸಲು ಮತ್ತು ಅವುಗಳನ್ನು ರದ್ದುಪಡಿಸಲು ಶಿಫಾರಸು ಮಾಡುವ ಸಂಬಂಧ 22ನೇ ಕಾನೂನು ಆಯೋಗದ ಅವಧಿಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಒಂದೂವರೆ ವರ್ಷ ವಿಸ್ತರಿಸಿದೆ.

                  ಸಮಿತಿ ಅವಧಿಯನ್ನು 2024 ರ ಆಗಸ್ಟ್ 31ವರೆಗೆ ವಿಸ್ತರಿಸಲಾಗಿದೆ.

ಆಯೋಗದ ಮೂರು ವರ್ಷಗಳ ಅವಧಿ ಸೋಮವಾರ ಕೊನೆಗೊಂಡಿದೆ. 22ನೇ ಕಾನೂನು ಆಯೋಗವನ್ನು 2020ರ ಫೆಬ್ರವರಿ 21ರಂದು ಮೂರು ವರ್ಷಗಳ ಅವಧಿಗೆ ರಚಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries