ಸುರೇಂದ್ರನಗರ : ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ 'ಜಾಗತಿಕ ಹವಾಮಾನ ಪುನಃಶ್ಚೇತನ ನಿಧಿ' ಸ್ಥಾಪಿಸಿದ್ದು, ಇದಕ್ಕೆ ₹413 ಕೋಟಿ (50 ಮಿಲಿಯನ್ ಡಾಲರ್) ನೆರವು ನೀಡುವುದಾಗಿ ಸೋಮವಾರ ಘೋಷಿಸಿದರು.