ಬದಿಯಡ್ಕ: ಬೇಳ ವಿಷ್ಣು ಮೂರ್ತಿ ನಗರದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆದು ಬರುತ್ತಿರುವ ಶ್ರೀ ಕುಮಾರ ಚಾಮುಂಡಿ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ಬಯಲಕೋಲ ಏಪ್ರಿಲ್ 4ರಂದು ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಏಪ್ರಿಲ್ 5ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ, ಸಿಂಧೂರ ಯುವಕವೃಂದದ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ಏಪ್ರಿಲ್ 4,5ರಂದು ಬೇಳದಲ್ಲಿ ಬಯಲಕೋಲ, ಕೆಂಡಸೇವೆ
0
ಫೆಬ್ರವರಿ 21, 2023
Tags