ಕಾಸರಗೋಡು: ರಾಜ್ಯದಲ್ಲಿ ಬಿಸಿಲಿನ ತಾಪ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳ ಕೆಲಸದ ಸಮಯವನ್ನು ಪುನಃ ಕ್ರಮೀಕರಿಸಲಾಗಿದೆ. ಮಾರ್ಚ್ 1 ರಿಂದ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಸಂಜೆ 4 ರಿಂದ 7 ಗಂಟೆಯ ವರೆಗೆ ಎಂಬುದಾಗಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಸಮಯವನ್ನು ಮರು ನಿಗದಿಪಡಿಸಲು ಆದೇಶಿಸಲಾಗಿದೆ.... ಜೊತೆಗೆ ಫೆಬ್ರವರಿ ತಿಂಗಳ ಪಡಿತರ ವಿತರಣೆ ಮಾ.4ರ ವರೆಗೂ ಇರುವುದೆಂದು ತಿಳಿಸಲಾಗಿದೆ.
ಪಡಿತರ ಅಂಗಡಿಗಳ ಕೆಲಸದ ಸಮಯವನ್ನು ಪುನಃ ಕ್ರಮೀಕರಣ: ಫೆಬ್ರವರಿಯ ಪಡಿತರ ಮಾರ್ಚ್ 4ರವರೆಗೆ ವಿತರಣೆ
0
ಫೆಬ್ರವರಿ 28, 2023