ಮಂಜೇಶ್ವರ: ವರ್ಕಾಡಿ ಸುಂಕದಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರದ ವಾರ್ಷಿಕ ಮಹೋತ್ಸವ ಫೆ. 21ರಂದು ಜರುಗಲಿದೆ. ಬೆಳಗ್ಗೆ 6.30ಕ್ಕೆ ಗಣಹೋಮ, 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 4ರಿಂದ ಭಜನೆ, 7ಕ್ಕೆ ಶ್ರೀ ದುರ್ಗಾನಮಸ್ಕಾರ ಪೂಜೆ, ರಂಗಪೂಜೆ, ರಾತ್ರಿ 8ಕ್ಕೆ ಗುಳಿಗ ಕೋಲ ನಡೆಯುವುದು.
ಸುಂಕದಕಟ್ಟೆ ಭಜನಾಮಂದಿರ ವಾರ್ಷಿಕ ಮಹೋತ್ಸವ
0
ಫೆಬ್ರವರಿ 19, 2023