ತಿರುವನಂತಪುರ: ರಾಜ್ಯದ ಹತ್ತೇ ತರಗತಿ ಹಾಗೂ ಪ್ಲಸ್ ಟು ತರಗತಿಗಳ ಪ್ರಸ್ತುತ ಸಾಲಿನ ಅಧ್ಯಯನ ತರಗತಿಗಳು ಅಂತಿಮ ಹಂತದಲ್ಲಿದ್ದು ಪುನರವಲೋಕನ(ರಿವಿಷನ್) ತರಗತಿಗಳು ಕೈಟ್ ವಿಕ್ಟರ್ಸ್ ಚಾನಲ್ ನಲ್ಲಿ ಆರಂಭಗೊಂಡಿದೆ.
ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ರಿವಿಷನ್ ತರಗತಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರ ವರೆಗೆ ಅರ್ಧರ್ಧ ಗಂಟೆಗಳ 4 ತರಗತಿಗಳಿವೆ. ಮರುದಿನ ಬೆಳಿಗ್ಗೆ 9 ರಿಂದ 11ರ ವರೆಗೆ ಮತ್ತು ಸಂಜೆ 6 ರಿಂದ 8ರ ವರೆಗೆ ಕೈಟ್ ವಿಕ್ಟರ್ಸ್ ನಲ್ಲಿ ಮರು ಪ್ರಸಾರ ಇರಲಿದೆ.
ಪ್ಲಸ್ಟ್ ಟು ವಿಭಾಗದವರಿಗೆ ಅಪರಾಹ್ನ 3 ರಿಂದ ಆರರ ವರೆಗೆ ಒಂದೊಂದು ವಿಷಯದಲ್ಲೂ ಎರಡು ತರಗತಿಗಳಂತೆ 6 ತರಗತಿಗಳು ನಡೆಯಲಿವೆ. ಮರುದಿನ ಬೆಳಿಗ್ಗೆ 6 ರಿಂದ 9ರ ವರೆಗೆ ಕೈಟ್ ವಿಕ್ಟರ್ಸ್ ನಲ್ಲಿ ರಾತ್ರಿ 8 ರಿಂದ 11ರ ವರೆಗೆ ಮರು ಪ್ರಸಾರ ನಡೆಯಲಿದೆ. ಎ. ವೀಕ್ಷಣೆಗೆ kite.kerala.gov.in
kite.kerala.gov.in......
Read more at: https://www.mathrubhumi.com/education/news/sslc-plus-two-revision-classes-in-kite-victers-channel-1.8329800

kite.kerala.gov.in ......