ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ 23ನೇ ವಾರ್ಡಿಗೆ ಒಳಪಟ್ಟ ಪೊಯ್ಯಕಂಡ ರಸ್ತೆಯನ್ನು ವಾರ್ಡ್ ಜನಪ್ರತಿನಿಧಿ ಪ್ರೇಮಾವತಿ ಯವರ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಪಂಚಾಯತಿ ಸದಸ್ಯೆ ಪ್ರೇಮಾ ಶೆಟ್ಟಿ, ಗ್ರಾಮ ಪಂಚಾಯಾತಿ ಜನಪ್ರತಿನಿಧಿಗಳಾದ ಪ್ರೇಮಲತಾ. ಎಸ್, ಶೋಭಾ ಎಸ್, ವಿದ್ಯಾ ಎನ್ ಪೈ, ಮೋಹನ ಕೆ, ಬಿ.ಎ. ರಹಮಾನ್, ಸಬೂರ, ಮಾಜಿ ಸದಸ್ಯ ರಮೇಶ್ ಭಟ್, ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ ಪೊಯ್ಯಕಂಡ,ಅಂಗನವಾಡಿ ಸಹಾಯಕಿ ಕಮಲ, ಗೋಪಾಲಕೃಷ್ಣ ಗಣೇಶ್ ನಗರ, ಅಶೋಕ್ ಟೈಲರ್ ಪೊಯ್ಯಕಂಡ, ಕೃಷ್ಣ ಮೂರ್ತಿ ಪೊಯ್ಯಕಂಡ, ದೇವೇಶ್ ಪೊಯ್ಯಕಂಡ,ಬೂಮ್ಸ ಸಿಂಗ್ ಪೊಯ್ಯಕಂಡ, ಶಿವ ಗಟ್ಟಿ ಪೊಯ್ಯಕಂಡ, ಚಂದ್ರ ಗಟ್ಟಿ ಪೊಯ್ಯಕಂಡ, ಸುನೀತಾ ಟೀಚರ್ ಪೊಯ್ಯಕಂಡ, ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಅಧ್ಯಕ್ಷ ಸುಜಿತ್ ರೈ, .144 ನೇ ಬೂತ್ ಸಮಿತಿ ಅಧ್ಯಕ್ಷ ಪ್ರಸಂತ್ ಪಿ ಎಚ್. ನಿಲಂಭಾರಿ, ಶ್ರೀಧರ ಮಳಿ, ಬಿ.ಸುಬ್ರಹ್ಮಣ್ಯ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಪೊಯ್ಯಕಂಡದ ನೂತನ ರಸ್ತೆ ಉದ್ಘಾಟನೆ
0
ಫೆಬ್ರವರಿ 19, 2023