ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಂಗಳೂರು ಕದ್ರಿಯ ಸುವರ್ಣಕದಳೀ ಶ್ರೀಯೋಗೀಶ್ವರ ಮಠÀ, ಕಾಲಭೈರವ ದೇವಸ್ಥಾನದ ಇತ್ತೀಚೆಗೆ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿಃ ಡಾ.ವಿದ್ಯಾಲಕ್ಷ್ಮಿ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಕದ್ರಿಯಲ್ಲಿ ನೃತ್ಯ ಪ್ರದರ್ಶನ
0
ಫೆಬ್ರವರಿ 08, 2023