HEALTH TIPS

ಜಿಲ್ಲೆಯ ನದಿಗಳಿಂದ ತೆಗೆದ ಹೂಳು ಹರಾಜು


                  ಕಾಸರಗೋಡು :ಜಲಸಂಪನ್ಮೂಲ ಇಲಾಖೆಯ ಉಸ್ತುವಾರಿಯಲ್ಲಿ ದುರಂತ ನಿವಾರಣಾ ಚಟುವಟಿಕೆಯ ಭಾಗವಾಗಿ ಮುಂಗಾರು ಪೂರ್ವ ಸಿದ್ಧತೆಗೆ ಸಂಬಂಧಿಸಿ ಜಿಲ್ಲೆಯ ನದಿಗಳಲ್ಲಿ ತುಂಬಿರುವ ಹೆಸರು ಹಾಗೂ ಅವಶಿಷ್ಟಗಳನ್ನು ತೆಗೆದು ಚೆಂಗಳ, ಪೈವಳಿಕೆ, ಮೀಂಜ, ಮಂಗಲ್ಪಾಡಿ, ಮಧೂರು, ಪುಲ್ಲೂರು - ಪೆರಿಯ, ಅಜಾನೂರು , ಮಂಜೇಶ್ವರ, ಕುಂಬಳೆ, ಪುತ್ತಿಗೆ, ವೆಸ್ಟ್ ಎಳೇರಿ, ಬಳಾಲ್ ಎಂಬೀ ಪಂಚಾಯತ್ ಗಳಲ್ಲಿಯು ಕಣ್ಣೂರು ಜಿಲ್ಲೆಯ ಪೆರಿಂಗೊಂ - ವಯಂಕರ, ಚೆರುಪುಝ ಎಂಬೀ ಪಂಚಾಯತ್ ಗಳಲ್ಲಾಗಿ ಒಟ್ಟು 30 ಸ್ಥಳಗಳಲ್ಲಿ ಶೇಖರಿಸಲಾಗಿದೆ. ಇವುಗಳನ್ನು ಇ-ಹರಾಜು ಮಾಡಲಿರುವ ಪ್ರಕ್ರಿಯೆಯನ್ನು ಕಾಸರಗೋಡು ನೀರಾವರಿ ಇಲಾಖೆ ಪ್ರಾರಂಭಿಸಿದೆ. ಫೆಬ್ರವರಿ 21ರಿಂದ 28ರವರೆಗೆ ಇ-ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇದೆ. 
              ವೆಬ್ ಸೈಟ್ www.e-tenderkerala.gov.in. ಹೆಚ್ಚಿನ ಮಾಹಿತಿಯನ್ನು ಕಛೇರಿ ದಿನಗಳಲ್ಲಿ ಸಂಬಂಧಪಟ್ಟ ಕಛೇರಿಯಿಂದ ಪಡೆಯಬಹುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries