HEALTH TIPS

ಭೂಕಂಪನ ನಿಖರವಾಗಿ ಪ್ರವಚಿಸಿದ್ದ ವಿಜ್ಞಾನಿ: ವ್ಯೆರಲ್ ಆದ ಟ್ವೀಟ್


      ಆಂಸ್ಟಾರ್ಡಾಂ: ತುರ್ಕಿ ಮತ್ತು ಸಿರಿಯಾವನ್ನು ಹಿಂಡಿಹಿಪ್ಪೆಯಾಗಿಸಿದ ಭೂಕಂಪನದ ನಿಖರವಾಗಿ ಪ್ರವಚಿಸಿದ ಡಚ್‌ ವಿಜ್ಞಾನಿಯ ಟ್ವೀಟ್ ವೈರಲ್ ಆಗಿದೆ.

       ನೆತರ್‌ಲ್ಯಾಂಡ್‌ನ ಆಂಸ್ಟಾರ್ಡಾಮ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಸಿಸ್ಟರಮ್ ಜೋಮೆಟ್ರಿ ಸಮೀಕ್ಷೆಯ ವಿಜ್ಞಾನಿ ಫ್ರಾಂಕ್ ಹೂಗರ್‌ಬೀಟ್ಸ್ ಫೆಬ್ರವರಿ ಮೂರರಂದು ತನ್ನ ಟ್ವೀಟ್ ಮೂಲಕ ಭೂಕಂಪನದ ಕುರಿತು ಎಚ್ಚರಿಸಿದ್ದರು.  ಸೆಂಟ್ರಲ್ ತುರ್ಕಿ, ಜೋರ್ಡಾನ್, ಸಿರಿಯಾ ವಲಯದಲ್ಲಿ ಹೆಚ್ಚು ಸಮಯ 7.5 ತೀವ್ರತೆಯ ಭೂಕಂಪನ ಇರುತ್ತದೆ ಎಂದು ಟ್ವೀಟ್‌ ಮಾಡಿದ್ದರು.

     ಟ್ವೀಟ್ ಮಾಡಿದ  ಎರಡು ದಿನ ನಂತರ ಭೂಕಂಪನ ಘಟಿಸಿದೆ.  ಹೂಗರ್ಬೀಟ್ಸ್ 7.5 ತೀರ್ವತೆಯ ಕಂಪನ ಪ್ರವಚಿಸಿದ್ದು, ಸಂಭವಿಸಿದ 7.8 ತೀವ್ರತೆ ದಾಖಲಯ ಭೂಚಲನವಾಗಿತ್ತು.  ಇದರ ನಂತರ  ಟ್ವೀಟ್ ವ್ಯೆರಲ್ ಆಯಿತು.

       “”115, 526 ವರ್ಷಗಳ ಹಿಂದೆ ಸಂಭವಿಸಿದ ಇದೇ ರೀತಿಯ ಭೂಂಪನದ ಬಗೆಗೂ ಅವರು ವಿವರಿಸಿದ್ದರು.  ಈ ಭೂಕಂಪನಗಳೆಲ್ಲ ನಿರ್ಣಾಯಕವಾದ ಗ್ರಹ ಜ್ಯಾಮಿತಿಯಾನಿತ್ತು.  ಫೆಬ್ರವರಿ 4~5 ದಿನಾಂಕಗಳಲ್ಲೂ ಇದೇ ಸಂಭವಿಸಬಹುದು’  ಎಂದು ಹೂಗರ್ಬೀಟ್ಸ್ ಟ್ವೀಟ್ ಮಾಡಿದ್ದರು.

     ಗ್ರಹಗಳ ವಿನ್ಯಾಸವು ಭೂಕಂಬಗಳಿಗೆ ಕಾರಣವಾಗಿದೆ ಎಂಬುದು ಹೂಗರ್ಬೀಟ್‌ಗಳ ಸಿದ್ಧಾಂತ.  ಆದರೆ ಇದಕ್ಕೆ ವೈಜ್ಞಾನಿಕ ಪುರಾವೆಗಳ ಬೆಂಬಲವಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries